¡Sorpréndeme!

ತೈವಾನ್ ಭೂಕಂಪದ ರುದ್ರನರ್ತನಕ್ಕೆ ನಲುಗಿಹೋದ ಜನರು | Oneindia Kannada

2018-02-08 3,567 Dailymotion

9 people were killed and more than 70 people missing, more than 250 were injured after a 6.4 magnitude earthquake struck Hualien in Taiwan's east coast late on Feb 6th.


ಆಗಲೋ, ಈಗಲೋ ಬಿದ್ದೀತೇನೋ ಅನ್ನಿಸುವ ಇದು ಪೀಸಾದ ವಾಲುಗೋಪರದಂಥದಲ್ಲ! ತೈವಾನ್ ನಲ್ಲಿ ಸಂಭವಿಸುತ್ತಿರುವ ಭೂಕಂಪದ ರೌದ್ರತೆಗೆ ಸಾಕ್ಷಿಯಾಗಿ ನಿಂತ ಕಟ್ಟಡ! ಫೆ. 06 ರಂದು ಸಂಭವಿಸಿದ 6.4 ತೀವ್ರತೆಯ ಭೀಕರ ಭೂಕಂಪಕ್ಕೆ 7 ಜನ ಬಲಿಯಾಗಿದ್ದರೆ, ಈ ಭೂಕಂಪ ಫೆ.07 ರಂದು ಮರುಕಳಿಸಿದ ಪರಿಣಾಮ ಮತ್ತೆರಡು ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ 9 ಕ್ಕೇರಿದೆ. ಬಾರಿ ಭುಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.7 ದಾಖಲಾಗಿತ್ತು. ಇದುವರೆಗೂ 70 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, 250 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.